ಸುಭಾಷಿತ

ಅನ್ಯಸತಿಯನು ಕಂಡು, ತನ್ನ ಹೆತ್ತವಳೆಂದು
ಮನ್ನಿಸಿ ನಡೆದ ಪುರುಷಂಗೆ, ಇಹಪರದಿ
        ಮುನ್ನ ಭಯವಿಲ್ಲ ಸರ್ವಜ್ಞ

ಕಾಮೆಂಟ್‌ಗಳು